ಅರ್ಥ : ಯಾರು ಗುರುಕುಲದಲ್ಲಿ ವಾಸಮಾಡುತ್ತಾರೋ
ಉದಾಹರಣೆ :
ಕೃಷ್ಣ ಗುರುಕುಲವಾಸಿಯಾಗಿ ವಿದ್ಯಾರ್ಥಿಯಾಗಿ ಜ್ಞಾನವನ್ನು ಪಡೆದನು.
ಸಮಾನಾರ್ಥಕ : ಗುರುಕುಲವಾಸಿ, ಗುರುಕುಲವಾಸಿಯಾದ, ಗುರುಕುಲವಾಸಿಯಾದಂತ
ಇತರ ಭಾಷೆಗಳಿಗೆ ಅನುವಾದ :
जो गुरुकुल में रहता हो।
कृष्ण ने गुरुकुलवासी विद्यार्थी बनकर ज्ञान प्राप्त किया।