ಅರ್ಥ : ಹೆದರಿ ಅಥವಾ ಗಾಬರಿಗೊಳಿಸಿ ಆ ಕಡೆ-ಈ ಕಡೆ ಓಡಿಸು
ಉದಾಹರಣೆ :
ಮಕ್ಕಳು ಪ್ರಾಣಿಗಳ ಗುಂಪನ್ನು ಸಿಟ್ಟಿಗೆಬ್ಬಿಸಿದರು.
ಸಮಾನಾರ್ಥಕ : ಕ್ರೋಧ ಬರುವಂತೆ ಮಾಡು, ಸಿಟ್ಟಿಗೆಬ್ಬಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಶ್ಚರ್ಯವನ್ನು ಉಂಟುಮಾಡು
ಉದಾಹರಣೆ :
ಚುನಾವಣಾ ಅಧಿಕಾರಿಯು ಎಲ್ಲರನ್ನು ಆಶ್ಚರ್ಯಗೊಳಿಸಿದರು.
ಸಮಾನಾರ್ಥಕ : ಆಶ್ಚರ್ಯಗೊಳಿಸು, ತಲ್ಲಣಗೊಳಿಸು, ಬೆರಗು ಮಾಡು
ಇತರ ಭಾಷೆಗಳಿಗೆ ಅನುವಾದ :