ಅರ್ಥ : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು
ಉದಾಹರಣೆ :
ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.
ಸಮಾನಾರ್ಥಕ : ಪತಿವತ್ರ, ಪತಿವ್ರತಾ ಸ್ತ್ರೀ, ಪತಿವ್ರತಾ-ಸ್ತ್ರೀ, ಪತಿವ್ರತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ
ಉದಾಹರಣೆ :
ಸುಲೋಚನ ಒಬ್ಬ ಪತಿವ್ರತೆ ನಾರಿ.
ಸಮಾನಾರ್ಥಕ : ಪತಿವ್ರತೆ, ಪಾತಿವ್ರತೆ, ಸತಿ, ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
Not having sexual relations with anyone except your husband or wife, or your boyfriend or girlfriend.
He remained faithful to his wife.