ಅರ್ಥ : ಒಂದು ರೋಗದಿಂದ ಶರೀರದ ಶಕ್ತಿ ದಿನ ದಿನಕ್ಕೂ ಕ್ಷೀಣಿಸುತ್ತಾ ಬರುವುದು
ಉದಾಹರಣೆ :
ಅವನು ಕ್ಷೀಣಿಸುವ ರೋಗದಿಂದ ಬಳಲುತ್ತಿದ್ದಾನೆ.
ಸಮಾನಾರ್ಥಕ : ಕ್ಷೀಣ ರೋಗ, ಕ್ಷೀಣ-ರೋಗ
ಇತರ ಭಾಷೆಗಳಿಗೆ ಅನುವಾದ :
वह रोग जिसमें शरीर की शक्ति दिन पर दिन क्षीण होती जाती है।
वह क्षीणक रोग से पीड़ित है।