ಅರ್ಥ : ಯಾರೋ ಒಬ್ಬರು ಮಾಡಿದ ತಪ್ಪನ್ನು ಕ್ಷಮಿಸುವವನು
ಉದಾಹರಣೆ :
ಕ್ಷಮಿಸುವ ವ್ಯಕ್ತಿಗಳು ದೇವರ ಸ್ವರೂಪವಾಗಿರುತ್ತಾರೆ.
ಸಮಾನಾರ್ಥಕ : ಕ್ಷಮಿಸುವಂತ, ಕ್ಷಮಿಸುವಂತಹ, ಮನ್ನಿಸುವ, ಮನ್ನಿಸುವಂತ, ಮನ್ನಿಸುವಂತಹ
ಇತರ ಭಾಷೆಗಳಿಗೆ ಅನುವಾದ :
क्षमा करनेवाला।
क्षमा दाता व्यक्ति भगवान का रूप होता है।