ಅರ್ಥ : ರಾಜವಂಶದಲ್ಲಿ ಹುಟ್ಟಿದ ಋಷಿ
ಉದಾಹರಣೆ :
ವಿಶ್ವಾಮಿತ್ರನು ಒಬ್ಬ ಕ್ಷತ್ರಿಯ ಋಷಿ.
ಸಮಾನಾರ್ಥಕ : ಋಷಿಗಳಲ್ಲಿ ಶ್ರೇಷ್ಠ, ಋಷಿಗಳಲ್ಲಿ-ಶ್ರೇಷ್ಠ, ಕ್ಷತ್ರಿಯ ಋಷಿ
ಇತರ ಭಾಷೆಗಳಿಗೆ ಅನುವಾದ :
A mentor in spiritual and philosophical topics who is renowned for profound wisdom.
sage