ಅರ್ಥ : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ
ಉದಾಹರಣೆ :
ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.
ಸಮಾನಾರ್ಥಕ : ಕೀಟನಾಶಕ
ಇತರ ಭಾಷೆಗಳಿಗೆ ಅನುವಾದ :
कीड़ों को मारने के लिए उपयोग में लाया जाने वाला रसायन।
फसलों को रोग से बचाने के लिए कीटनाशक का प्रयोग किया जाता है।A chemical used to kill pests (as rodents or insects).
pesticideಅರ್ಥ : ರೋಗಾಣುಗಳನ್ನು ಕೊಲ್ಲುವಂತಹ
ಉದಾಹರಣೆ :
ಅವಳು ಬಚ್ಚಲುಮನೆಯಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸುತ್ತಿದ್ದಾಳೆ.
ಸಮಾನಾರ್ಥಕ : ರೋಗಾಣುನಾಶಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ
ಉದಾಹರಣೆ :
ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.
ಸಮಾನಾರ್ಥಕ : ಕೀಟನಾಶಕ, ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ
ಇತರ ಭಾಷೆಗಳಿಗೆ ಅನುವಾದ :