ಅರ್ಥ : ಆಫ್ರಿಕಾದ ಪ್ರಮುಖ ನದಿಯಲ್ಲಿ ಒಂದು
ಉದಾಹರಣೆ :
ಕೋಂಗೊ ನದಿಯು ವಿಶ್ವದಲ್ಲಿ ಅತಿ ದೊಡ್ಡ ನದಿಗಳಲ್ಲಿ ಒಂದಾಗಿದೆ.
ಸಮಾನಾರ್ಥಕ : ಕಾಂಗೋ, ಕಾಂಗೋ ನದಿ, ಕಾಂಗೋ-ನದಿ, ಕೋಂಗೊ, ಕೋಂಗೊ ನದಿ
ಇತರ ಭಾಷೆಗಳಿಗೆ ಅನುವಾದ :
अफ्रीका की प्रमुख नदियों में से एक।
कॉन्गों विश्व की सबसे लम्बी नदियों में से एक है।A major African river (one of the world's longest). Flows through Congo into the South Atlantic.
congo, congo river, zaire river