ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೊಡೆ   ನಾಮಪದ

ಅರ್ಥ : ಚಿಕ್ಕ ಆಕಾರದ ಛತ್ರಿ

ಉದಾಹರಣೆ : ಮಳೆ,ಬಿಸಿಲುಗಳಲ್ಲಿ ಪಟ್ಟಣದ ಮಹಿಳೆಯರು ಚಿಕ್ಕ ಕೊಡೆಯನ್ನು ಬಳಸುತ್ತಾರೆ.

ಸಮಾನಾರ್ಥಕ : ಛತ್ರಿ


ಇತರ ಭಾಷೆಗಳಿಗೆ ಅನುವಾದ :

वह छाता जो आकार में छोटा हो।

बरसात, धूप आदि में शहरी महिलाएँ छतरी का प्रयोग करती हैं।
छतरी, छोटा छाता

A lightweight handheld collapsible canopy.

umbrella

ಅರ್ಥ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

ಸಮಾನಾರ್ಥಕ : ಛತ್ರ, ರಾಜ ಛತ್ರ


ಇತರ ಭಾಷೆಗಳಿಗೆ ಅನುವಾದ :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

ಅರ್ಥ : ಮಳೆ ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಟ್ಟೆ ಮೊದಲಾದವುಗಳಿಂದ ಮಾಡಿರುವಂತಹ ಒಂದು ವಸ್ತು ಅದರಲ್ಲಿ ಧಾತು, ಮರದಿಂದ ಮಾಡಿದಂತಹ ಕೋಲನ್ನು ಜನರು ಕೈಯಲ್ಲಿ ಹಿಡಿಯುತ್ತಾರೆ

ಉದಾಹರಣೆ : ಮಳೆಗಾಲದಲ್ಲಿ ಜನರು ಒದ್ದೆಯಾಗುವುದನ್ನುನೆನೆಯುವುದನ್ನು ತಡೆಯುವುದಕ್ಕೋಸ್ಕರ ಛತ್ರಿಯನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಛತ್ತರಿಗೆ, ಛತ್ರಿ


ಇತರ ಭಾಷೆಗಳಿಗೆ ಅನುವಾದ :

वर्षा या धूप से बचने के लिए कपड़े आदि का बना हुआ एक आच्छादन जिसमें लगे धातु, लकड़ी आदि के डंडे को हाथ में पकड़ते हैं।

वर्षा में भीगने से बचने के लिए लोग छाता लगाते हैं।
आतपत्र, छतरी, छत्ता, छाता, सारंग

A lightweight handheld collapsible canopy.

umbrella

ಅರ್ಥ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

ಉದಾಹರಣೆ : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

ಸಮಾನಾರ್ಥಕ : ಛತ್ರಿ, ರಾಜ ಛತ್ರ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ


ಇತರ ಭಾಷೆಗಳಿಗೆ ಅನುವಾದ :

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र