ಅರ್ಥ : ಯಾವುದು ಕೆಟ್ಟು ಹೋಗಿರುವುದೋ
ಉದಾಹರಣೆ :
ಕೊಳೆತುಹೋದ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿ.
ಸಮಾನಾರ್ಥಕ : ಕೆಟ್ಟು ಹೋದ, ಕೆಟ್ಟು ಹೋದಂತ, ಕೊಳೆತು ಹೋದ, ಕೊಳೆತು ಹೋದಂತ, ಕೊಳೆತು ಹೋದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಟ್ಟು ಹೋಗಿರುವ ಅಥವಾ ಸರಿಯಾಗಿ ಇಲ್ಲದೆ ಇರುವ
ಉದಾಹರಣೆ :
ಕೆಟ್ಟು ಹೋದ ಕೆಲಸವನ್ನು ಸರಿಮಾಡಲು ಬಹಳಷ್ಟು ಸಮಯ ಹಿಡಿಯುವುದು.
ಸಮಾನಾರ್ಥಕ : ಕೆಟ್ಟು ಹೋದ, ಕೆಟ್ಟು ಹೋದಂತ, ಕೆಟ್ಟು-ಹೋದಂತ, ಕೆಟ್ಟು-ಹೋದಂತಹ
ಇತರ ಭಾಷೆಗಳಿಗೆ ಅನುವಾದ :