ಅರ್ಥ : ವಿಕೃತವಾಗಿ ಮಾಡಿರುವಂತಹ ಅಥವಾ ತಯಾರಿಸಿರುವಂತಹ ಶಬ್ದ
ಉದಾಹರಣೆ :
ದಿವಾಕರನು ಕೆಟ್ಟದಾದ ಶಬ್ಧಗಳ ಪಟ್ಟಿಯನ್ನು ತಯಾರಿಸುತ್ತಿದ್ದಾನೆ.
ಸಮಾನಾರ್ಥಕ : ಕೆಟ್ಟದಾಂತ, ಕೆಟ್ಟದಾದ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ
ಇತರ ಭಾಷೆಗಳಿಗೆ ಅನುವಾದ :
Having an intended meaning altered or misrepresented.
Many of the facts seemed twisted out of any semblance to reality.