ಅರ್ಥ : ಆ ವಿಭಾಗದಲ್ಲಿ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಮಾಡಲಾಗುತ್ತದೆ
ಉದಾಹರಣೆ :
ಕೃಷಿ ವಿಭಾಗದಿಂದ ರೈತರಿಗೆ ಹೊಸ-ಹೊಸ ಸೌಕರ್ಯಗಳು ಉಪಲ್ಭದವಿದೆ.
ಸಮಾನಾರ್ಥಕ : ಕೃಷಿಕ್ಷೇತ್ರ, ಕೃಷಿಘಟಕ, ಕೃಷಿವಿವರಣಾ ಘಟಕ, ಸಾಗುವಳಿ ಘಟಕ, ಸಾಗುವಳಿಕ್ಷೇತ್ರ, ಸಾಗುವಳಿವಿಭಾಗ
ಇತರ ಭಾಷೆಗಳಿಗೆ ಅನುವಾದ :
वह विभाग जिसकी देख-रेख में कृषि संबंधी योजनाएँ बनती हैं।
कृषि-विभाग किसानों को नई-नई सुविधाएँ उपलब्ध कराता है।