ಅರ್ಥ : ಕುದಿಸದ ಅಥವಾ ಸೋಸದೆ ಇರುವ ಧ್ಯಾನದಿಂದ ತೆಗೆದಿರುವ ಅಕ್ಕಿ
ಉದಾಹರಣೆ :
ನನಗೆ ಕುದಿಸದ ಅಕ್ಕಿಯಿಂದ ಮಾಡಿದ ಬಾತು ತುಂಬಾ ಇಷ್ಟ.
ಸಮಾನಾರ್ಥಕ : ಆವಿ ಹಾಯಿಸದ ಅಕ್ಕಿ, ಕುದಿಸದ ಅಕ್ಕಿ, ಹಸೆ ಅಕ್ಕಿ, ಹಸೆ-ಅಕ್ಕಿ
ಇತರ ಭಾಷೆಗಳಿಗೆ ಅನುವಾದ :
Grains used as food either unpolished or more often polished.
rice