ಅರ್ಥ : ಯಾರೋ ಒಬ್ಬರು ಕೆಟ್ಟ ಮನುಷ್ಯರೆಂದು ಹೇಳುವ ಅಥವಾ ಕುಖ್ಯಾತಿಯಾಗಿರುವ
ಉದಾಹರಣೆ :
ವೀರಪ್ಪ ಒಬ್ಬ ಕುಖ್ಯಾತ ಅಪರಾಧಿ.
ಸಮಾನಾರ್ಥಕ : ಕುಖ್ಯಾತ, ಕುಖ್ಯಾತವಾದ, ಕುಖ್ಯಾತವಾದಂತ
ಇತರ ಭಾಷೆಗಳಿಗೆ ಅನುವಾದ :
जिसे लोग बुरा कहते हों या जिसे कुख्याति मिली हो।
वीरप्पन एक कुख्यात अपराधी है।