ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ
ಉದಾಹರಣೆ : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.
ಸಮಾನಾರ್ಥಕ : ಕೀಳು ಕುಲ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ನೀಚ ವಂಶ, ಹೀನ ಕುಲ, ಹೀನ ಜಾತಿ
ಇತರ ಭಾಷೆಗಳಿಗೆ ಅನುವಾದ :हिन्दी English
बुरा या छोटा कुल या वंश।
People descended from a common ancestor.
ಅರ್ಥ : ನೀಚ ಕುಲದ ಅಥವಾ ವಂಶದಲ್ಲಿ ಹುಟ್ಟಿದ
ಉದಾಹರಣೆ : ಕೆಳ ಜಾತಿದಲ್ಲಿ ಹುಟ್ಟಿದವನು ತನ್ನ ಕೆಲಸದಿಂದ ಮೇಲಕ್ಕೆ ಬಂದನು.
ಸಮಾನಾರ್ಥಕ : ಕೀಳು-ಜಾತಿ, ಕೆಳ ಜಾತಿಯ, ಕೆಳ-ಜಾತಿಯ, ನೀಚ ಕುಲದ, ನೀಚಕುಲದ
ಇತರ ಭಾಷೆಗಳಿಗೆ ಅನುವಾದ :हिन्दी
नीच कुल या वंश में उत्पन्न।
ಸ್ಥಾಪನೆ