ಅರ್ಥ : ಶರೀರದಲ್ಲಿ ಮೂಳೆ ಮುಂತಾದವುಗಳನ್ನು ಜೋಡಣೆ ಮಾಡಿರುವುದು
ಉದಾಹರಣೆ :
ವಾತ ಒಂದು ಕೀಲುಜೋಡಣೆಗೆ ಸಂಬಂಧಿಸಿದ ರೋಗ
ಸಮಾನಾರ್ಥಕ : ಕೀಲು ಜೋಡಣೆ, ಕೀಲು-ಜೋಡಣೆ
ಇತರ ಭಾಷೆಗಳಿಗೆ ಅನುವಾದ :
शरीर में हड्डियों आदि के जोड़ों का तंत्र।
वात संधितंत्र से संबंधित रोग है।The system of joints in the body.
articulatory system