ಅರ್ಥ : ಇನ್ನೂ ಕಿರೀಟಧಾರಣೆಯಾಗಿಲ್ಲದಂತಹ
ಉದಾಹರಣೆ :
ಬಿಸ್ಮಿಲ್ಲಾ ಖಾನನನ್ನು ಶಹನಾಯಿಯ ಅನಭಿಷಿಕ್ತ ಅಥವಾ ಕಿರೀಟವಿಲ್ಲದ ಬಾದ್ ಶಾಹಿ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಅನಭಿಷಿಕ್ತ, ಅನಭಿಷಿಕ್ತನಾದ, ಅನಭಿಷಿಕ್ತನಾದಂತ, ಅನಭಿಷಿಕ್ತನಾದಂತಹ, ಕಿರೀಟವಿಲ್ಲದಂತ, ಕಿರೀಟವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :