ಅರ್ಥ : ಮಧ್ಯ ಭಾರತದ ಒಂದು ನದಿ
ಉದಾಹರಣೆ :
ಬೇಸಿಗೆಯ ಕಾಲದಲ್ಲಿ ಚಂಬಳ ನದಿಯಲ್ಲಿ ನೀರು ಆವಿಯಾಗಿ ಕಡಿಮೆಯಾಗುತ್ತದೆ.
ಸಮಾನಾರ್ಥಕ : ಕಾಮಧೇನು ನದಿ, ಚಂಬಳ, ಚಂಬಳ ನದಿ
ಇತರ ಭಾಷೆಗಳಿಗೆ ಅನುವಾದ :
मध्य भारत की एक नदी।
गर्मी के दिनों में चंबल का जलस्तर बहुत ही कम हो जाता है।ಅರ್ಥ : ಪುರಾಣಗಳ ಅನುಸಾರವಾಗಿ ಒಂದು ಹಸು ಎಲ್ಲಾ ಇಚ್ಚೆಗಳನ್ನು ಪೂರೈಸುತ್ತಿತ್ತು
ಉದಾಹರಣೆ :
ಕಾಮಧೇನು ಸ್ವರ್ಗದಲ್ಲಿ ವಾಸವಾಗಿತ್ತು.
ಸಮಾನಾರ್ಥಕ : ಸುರಭಿ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being