ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಫಿಯಂಗಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಫಿಯಂಗಡಿ   ನಾಮಪದ

ಅರ್ಥ : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು

ಉದಾಹರಣೆ : ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.

ಸಮಾನಾರ್ಥಕ : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕೆಫೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ कॉफ़ी के साथ-साथ दूसरे पेय पदार्थ तथा अल्पाहार मिलता है।

पास के कॉफ़ी-हाउस में बहुत भीड़ रहती है।
क़ॉफ़ी घर, काफी घर, काफी-हाउस, काफीघर, काफीहाउस, कैफ़े, कैफे, कॉफ़ी घर, कॉफ़ी-हाउस, कॉफ़ीघर, कॉफ़ीहाउस, कॉफी हाउस

A small restaurant where drinks and snacks are sold.

cafe, coffee bar, coffee shop, coffeehouse