ಅರ್ಥ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
ಉದಾಹರಣೆ :
ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
ಸಮಾನಾರ್ಥಕ : ಪೇದೆ, ಪೊಲೀಸ್ ಪೇದೆ
ಇತರ ಭಾಷೆಗಳಿಗೆ ಅನುವಾದ :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।