ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾನೂನು ಪ್ರಭುತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಈ ಸಿದ್ಧಾಂತದ ಅನುಸಾರ ಯಾವುದಾದರು ದೇಶ, ಸಭೆ ಮೊದಲಾದವುಗಳಿಗೆ ಮಾಡಲಾಗಿರುವಂತಹ ವಿಧಾನ ಅಥವಾ ಕಾನೂನನ್ನೇ ಸರ್ವಪ್ರಧಾನ ಎಂದು ನಂಬಲಾಗುತ್ತದೆ

ಉದಾಹರಣೆ : ಕಾನೂನು ಪ್ರಭುತ್ವದ ಕಾರಣದಿಂದಾಗಿಯೇ ಜನರು ತಮಗೆ ಇಷ್ಟ ಬಂದ ಹಾಗೆ ಮಾಡುವುದಕ್ಕೆ ಎದರುತ್ತಾರೆ.

ಸಮಾನಾರ್ಥಕ : ಕಾನೂನು-ಪ್ರಭುತ್ವ


ಇತರ ಭಾಷೆಗಳಿಗೆ ಅನುವಾದ :

वह वाद या सिद्धांत जिसके अनुसार किसी देश, सभा आदि के लिए बनाए गए विधान या कानून ही सर्वप्रधान माने जाते हों।

विधानवाद के कारण ही लोग मनमानी करने से डरते हैं।
विधानवाद