ಅರ್ಥ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಇವಳ ಪೂಜೆಯನ್ನು ಪ್ರಥಮವಾಗಿ ಕಾತ್ಯಾಯನ ಋಷಿಗಳು ಮಾಡಿದ್ದರು
ಉದಾಹರಣೆ :
ಕಾತ್ಯಾಯಿನಿಯ ಪೂಜೆಯನ್ನು ನವರಾತ್ರಿಯ ಆರನೇ ದಿನ ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
नवदुर्गाओं में से एक जिनकी पूजा सर्वप्रथम कात्यायन ऋषि ने की थी।
कात्यायनी की पूजा नवरात्रि के छटवें दिन होती है।