ಅರ್ಥ : ದೇವನಾಗರಿ ವರ್ಣಮಾಲೆಯಲ್ಲಿ ಪ್ರತ್ಯೇಕ ವ್ಯಂಜನದ ಜೊತೆ ಅ, ಆ, ಇ, ಈ ಮೊದಲಾದವು ಹನ್ನೆರಡು ಸ್ವರಗಳ ಮಾತ್ರೆಯ ರೂಪದಲ್ಲಿ ಹೇಳುವ ಅಥವಾ ಬರೆಯುವ ಪ್ರಕ್ರಿಯೆ
ಉದಾಹರಣೆ :
ಕ, ಕಾ, ಕಿ, ಕೀ, ಕು, ಕೂ, ಕೃ, ಕೆ, ಕೇ, ಕೊ, ಕೋ, ಕೌ, ಕಂ, ಕಃ ಇದು ಕಾಗುಣಿತ.
ಇತರ ಭಾಷೆಗಳಿಗೆ ಅನುವಾದ :
देवनागरी वर्णमाला में प्रत्येक व्यंजन के साथ अ,आ,इ,ई आदि बारह स्वरों को मात्रा के रूप में लगाकर, बोलने या लिखने की प्रक्रिया।
क,का,कि,की,कु,कू,के,कै,को,कौ,कं,कः ये क की बारहखड़ी हैं।