ಅರ್ಥ : ಚಿಂತೆ ಮಾಡುವ ವಿಷಯ
ಉದಾಹರಣೆ :
ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
ಇತರ ಭಾಷೆಗಳಿಗೆ ಅನುವಾದ :
A situation or condition that is complex or confused.
Her coming was a serious complication.ಅರ್ಥ : ಮನಸ್ಸಿನಲ್ಲಾಗಲಿ ದೇಹದಲ್ಲಾಗಲಿ ನೆಮ್ಮದಿ ಇಲ್ಲದ ಭಾವ ಅಥವಾ ಸ್ಥಿತಿ
ಉದಾಹರಣೆ :
ಭಯೋತ್ಪಾದಕರ ಆತಂಕ ಇರುವ ಕಾರಣ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತು ಮಾಡಲಾಗಿದೆ.
ಸಮಾನಾರ್ಥಕ : ಆತಂಕ, ನೆಮ್ಮದಿಯಿಲ್ಲದಿರುವುದು
ಇತರ ಭಾಷೆಗಳಿಗೆ ಅನುವಾದ :
चित्त के अस्थिर होने का भाव।
व्यग्रता के कारण मैं सही निर्णय नहीं ले पा रहा हूँ।Feelings of anxiety that make you tense and irritable.
disquietude, edginess, inquietude, uneasiness