ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಸೂರ್ಯನು ಉತ್ತರಕ್ಕೆ ಪರಮಾವಧಿ ದೂರ ಚಲಿಸಿ, ದಿಕ್ಕು ಬದಲಾಯಿಸಿ ತಿರುಗುವಂತೆ ತೋರುವ, ಸಮಭಾಜಕ ಅಥವಾ ವಿಷುವದ್ ವೃತ್ತದಿಂದ 23 ಡಿಕ್ರಿ 27 ಡಿಕ್ರಿ ಉತ್ತರಕ್ಕಿರುವ ಅಕ್ಷಾಂಶರೇಖೆ
ಉದಾಹರಣೆ :
ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರದಲ್ಲಿ ಶೀತವಲಯ ವೃತ್ತ ಪ್ರಾರಂಭವಾಗುತ್ತದೆ.