ಅರ್ಥ : ಕಣ್ಣಿಗೆ ಕಾಡಿಗೆ ಹಚ್ಚುವ ಕ್ರಿಯೆ
ಉದಾಹರಣೆ :
ಸುನೀತ ಈಗಲೂ ಸಹ ತನ್ನ ಅಮ್ಮನ ಕೈಯಲ್ಲಿ ಕಾಡಿಗೆಯನ್ನು ಹಚ್ಚಿಸಿಕೊಳ್ಳುವಳು.
ಸಮಾನಾರ್ಥಕ : ಅಂಜನ ಹಚ್ಚು, ಕಾಡಿಗೆ ಹಚ್ಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಣ್ಣಿಗೆ ಅಂಜನ ಮುಂತಾದವುಗಳನ್ನು ಹಚ್ಚುವ ಕ್ರಿಯೆ
ಉದಾಹರಣೆ :
ಪುಟ್ಟ ಮಕ್ಕಳು ಮತ್ತು ದೊಡ್ಡವರ ಕಣ್ಣಿಗೆ ಕಾಡಿಗೆ ಹಚ್ಚುತ್ತಾರೆ.
ಸಮಾನಾರ್ಥಕ : ಅಂಜನ ಹಚ್ಚು, ಕಾಡಿಗೆ ಹಚ್ಚು
ಇತರ ಭಾಷೆಗಳಿಗೆ ಅನುವಾದ :