ಅರ್ಥ : ತನಗೆ ತಾನೇ ಕಲ್ಪಿಸಿಕೊಂಡು ಕತೆ ಕಟ್ಟಿ ಹೇಳುವುದು
ಉದಾಹರಣೆ :
ವಿನಯನು ತನ್ನ ಮಾತಿನಲ್ಲಿ ಕಪೋಲಕಲ್ಪಿತ ಕತೆಗಳನ್ನು ಕಟ್ಟುವುದರಿಂದ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
ಅರ್ಥ : ವಾಸ್ತವಕ್ಕೆ ದೂರವಾದಂತಹ ಮತ್ತು ಕಲ್ಪನೆಯಲ್ಲಿ ಕಟ್ಟಿದಂತಹ
ಉದಾಹರಣೆ :
ಇದು ನನಗೆ ಕಪೋಲಕಲ್ಪಿತವಾದಂತಹ ವಿಷಯವಾಗಿದೆ.
ಸಮಾನಾರ್ಥಕ : ಕಪೋಲಕಲ್ಪಿತವಾದ, ಕಪೋಲಕಲ್ಪಿತವಾದಂತ, ಕಪೋಲಕಲ್ಪಿತವಾದಂತಹ
ಇತರ ಭಾಷೆಗಳಿಗೆ ಅನುವಾದ :