ಅರ್ಥ : ಗಿಡ-ಮರ ಮುಂತಾದವುಗಳನ್ನು ಕಡಿಯುವುದಕ್ಕೆ ಕೊಡುವ ಕೂಲಿ
ಉದಾಹರಣೆ :
ಕೂಲಿಯವನು ಈ ಮರವನ್ನು ಕತ್ತರಿಸಿದಕ್ಕೆ ಐದು ರೂಪಾಯಿ ಕೇಳಿದ.
ಸಮಾನಾರ್ಥಕ : ಕಡಿದಿದ್ದಕ್ಕೆ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.ಅರ್ಥ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
ಉದಾಹರಣೆ :
ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
ಸಮಾನಾರ್ಥಕ : ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು
ಇತರ ಭಾಷೆಗಳಿಗೆ ಅನುವಾದ :