ಅರ್ಥ : ಸೊಂಟದ ಕೆಳಗೆ ಕಟ್ಟೆಕೊಳ್ಳುವ ವಸ್ತು
ಉದಾಹರಣೆ :
ಸೀರೆ, ಪಂಚೆ ಇವೆಲ್ಲವೂ ಕಟಿ ವಸ್ತ್ರಗಳು.
ಸಮಾನಾರ್ಥಕ : ಕಟಿ-ವಸ್ತ್ರ, ಕಟ್ಟಿ ವಸ್ತ್ರ, ಕೆಳವಸ್ತ್ರ
ಇತರ ಭಾಷೆಗಳಿಗೆ ಅನುವಾದ :
वह वस्त्र जो कमर के नीचे का भाग ढकता है।
साड़ी,धोती आदि कटिवस्त्र हैं।