ಅರ್ಥ : ಕಂಬೋಡಿಯಾ ಅಥವಾ ಕಂಪೂಚಿಯಾದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ :
ನೇಹ ಕಂಬೋಡಿಯಾ ಸಂಸ್ಕೃತಿಯಲ್ಲಿ ಅಭಿರುಚಿ ಹೊಂದಿದ್ದಾಳೆ.
ಸಮಾನಾರ್ಥಕ : ಕಂಪೂಚಿಯನ್, ಕಂಪೂಚಿಯನ್ ನ, ಕಂಬೋಡಿಯಾದ
ಇತರ ಭಾಷೆಗಳಿಗೆ ಅನುವಾದ :
कंबोडिया या कंपूचिया का या वहाँ के निवासी, भाषा, संस्कृति इत्यादि से संबंधित।
यह कंबोडियाई सभ्यता की देन है।