ಅರ್ಥ : ಕಂದು ಬಣ್ಣದ ವ್ಯಕ್ತಿ
ಉದಾಹರಣೆ :
ಮಗು ಕಂದು ಬಣ್ಣದ ವ್ಯಕ್ತಿಯನ್ನು ನೋಡಿ ಅಳಲು ಪ್ರಾರಂಭಿಸಿತು.
ಸಮಾನಾರ್ಥಕ : ಕಂದು ಬಣ್ಣ ವ್ಯಕ್ತಿ, ಖಾಕಿ ಬಣ್ಣದ, ಖಾಕಿ ಬಣ್ಣದ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಂದು ಬಣ್ಣದ ಅಥವಾ ಕಾಚಿನ ಬಣ್ಣದಂತಹ
ಉದಾಹರಣೆ :
ಆ ಕಂದು ಬಣ್ಣದ ಸೀರೆ ತುಂಬಾ ಚೆನ್ನಾಗಿದೆ.
ಸಮಾನಾರ್ಥಕ : ಕಂದು ಬಣ್ಣದಂತ, ಕಂದು ಬಣ್ಣದಂತಹ, ಕಾಚಿನ ಬಣ್ಣದ, ಕಾಚಿನ ಬಣ್ಣದಂತ, ಕಾಚಿನ ಬಣ್ಣದಂತಹ
ಇತರ ಭಾಷೆಗಳಿಗೆ ಅನುವಾದ :