ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದು ಓದಲಾಗಿದೆಯೋ ಅಥವಾ ಯಾವುದನ್ನು ಓದಿದ್ದೇವೋ
ಉದಾಹರಣೆ : ಇಲ್ಲಿ ಓದಿದಂತಹ ಪದ್ಯಾಂಶವನ್ನು ದಿನಕರನ ಕವಿತೆ ಕುರುಕ್ಷೇತ್ರದಿಂದ ತೆಗೆದುಕೊಳ್ಳಲಾಗಿದೆ.
ಸಮಾನಾರ್ಥಕ : ಓದಿದ, ಓದುವುದು
ಇತರ ಭಾಷೆಗಳಿಗೆ ಅನುವಾದ :हिन्दी
जो पढ़ा हुआ हो या जिसे पढ़ चुके हों।
ಅರ್ಥ : ಯಾರು ಚೆನ್ನಾಗಿ ಓದಿದ್ದಾರೋ
ಉದಾಹರಣೆ : ಅವನು ಓದಿದ ಕಾವ್ಯಗಳ ಸಮೀಕ್ಷೆ ಮಾಡುತ್ತಿದ್ದಾನೆ.
ಸಮಾನಾರ್ಥಕ : ಓದಿದ, ಓದಿದಂತ
जो अच्छी तरह से पढ़ा जा चुका हो।
ಸ್ಥಾಪನೆ