ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣದ್ರಾಕ್ಷೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಒಣದ್ರಾಕ್ಷೆಯ   ಗುಣವಾಚಕ

ಅರ್ಥ : ದ್ರಾಕ್ಷಿಯ ಬಣ್ಣದ

ಉದಾಹರಣೆ : ಶೀಲ ದ್ರಾಕ್ಷಿಯ ಬಣ್ಣದ ಸೀರೆಯನ್ನು ಹುಟ್ಟಿದ್ದಾಳೆ.

ಸಮಾನಾರ್ಥಕ : ಒಣದ್ರಾಕ್ಷಿಯ, ದ್ರಾಕ್ಷಿಯ, ದ್ರಾಕ್ಷೆಯ


ಇತರ ಭಾಷೆಗಳಿಗೆ ಅನುವಾದ :

किशमिश के रंग का।

शीला किशमिशी साड़ी पहनी है।
किशमिशी

ಅರ್ಥ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ

ಉದಾಹರಣೆ : ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.

ಸಮಾನಾರ್ಥಕ : ಒಣದ್ರಾಕ್ಷಿಯ, ದ್ರಾಕ್ಷಿ, ದ್ರಾಕ್ಷಿಯ, ದ್ರಾಕ್ಷೆ, ದ್ರಾಕ್ಷೆಯ


ಇತರ ಭಾಷೆಗಳಿಗೆ ಅನುವಾದ :

किशमिश के योग से या किशमिश से बना हुआ।

श्याम किशमिशी मिठाई खा रहा है।
किशमिशी

ಅರ್ಥ : ಒಣದ್ರಾಕ್ಷಿಯ ಸ್ವಾದದ

ಉದಾಹರಣೆ : ಇದು ಒಣದ್ರಾಕ್ಷಿಯ ಮಿಠಾಯಿ.

ಸಮಾನಾರ್ಥಕ : ಒಣದ್ರಾಕ್ಷಿಯ, ದ್ರಾಕ್ಷಿಯ, ದ್ರಾಕ್ಷೆಯ


ಇತರ ಭಾಷೆಗಳಿಗೆ ಅನುವಾದ :

किशमिश के स्वाद का।

यह मिठाई किशमिशी है।
किशमिशी