ಅರ್ಥ : ಎಲ್ಲರು ಒಟ್ಟಿಗೆ ಕೂಡಿ ತಮಗೆ ಇಷ್ಟ ಬಂದವರಿಗೆ ಒಕುಳಿಯನ್ನು ಎರಚುವಂತಹ ಆಟ
ಉದಾಹರಣೆ :
ನಮ್ಮ ಹಳ್ಳಿಯಲ್ಲಿ ಪ್ರತಿ ವರ್ಷ ನಾಗಪಂಚಮಿಯಂದು ಒಕುಳಿಯಾಡುವ ಆಟವನ್ನು ಏರ್ಪಡಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
जिसमें प्रतियोगी या जोड़ पहले से निश्चित न हो बल्कि सबके एकत्र हो जाने पर लोग मनमाने ढंग से अपना प्रतियोगी या जोड़ चुन लें।
हमारे गाँव में हर साल नागपंचमी के दिन बौरे दंगल का आयोजन किया जाता है।