ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದೇ ದಿನದಲ್ಲಿ ಮುಗಿದು ಹೋಗುವ
ಉದಾಹರಣೆ : ನಮ್ಮ ಮನೆಯಲ್ಲಿ ಒಂದು ದಿನದ ಧಾರ್ಮಿಕ ಅನುಷ್ಠಾನ ಕಾರ್ಯಾಕ್ರಮವನ್ನು ಆಯೋಜನೆ ಮಾಡುತ್ತಿದ್ದೇನೆ.
ಇತರ ಭಾಷೆಗಳಿಗೆ ಅನುವಾದ :हिन्दी
एक दिन में समाप्त होने वाला।
ಅರ್ಥ : ಒಂದೇ ದಿನ ನಡೆಯುವಂತಹ ಅಥವಾ ಮಾಡುವಂತಹ
ಉದಾಹರಣೆ : ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಮುಂದಿನ ತಿಂಗಳು ಪ್ರಾರಂಭವಾಗಲಿದೆ.
ಸಮಾನಾರ್ಥಕ : ಏಕ ದಿನದ, ಒಂದು ದಿನದಂತ, ಒಂದು ದಿನದಂತಹ
एक ही दिन होने या किया जाने वाला।
ಸ್ಥಾಪನೆ