ಅರ್ಥ : ಕೇವಲ ಒಬ್ಬ ವ್ಯಕ್ತಿ ಎಲ್ಲಾ ಭೂಮಿಕೆಯ ಕಥೋಪಕಥನವನ್ನು ಅಭಿನಯಗಳ ಮೂಲಕ ನಾಟಕವನ್ನು ಮಾಡುವ ಕ್ರಿಯೆ
ಉದಾಹರಣೆ :
ಪುಃ ಲಃ ದೇಶಪಾಂಡೆಯು ಏಕಾಭಿನಯದಲ್ಲಿ ನಿಪುಣನಾಗಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಈ ನಾಟಕದಲ್ಲಿ ಕೇವಲ ಒಬ್ಬನೇ ವ್ಯಕ್ತಿ ಎಲ್ಲಾ ಪಾತ್ರಗಳ ಅಭಿನಯವನ್ನು ಮಾಡುತ್ತಾನೆ
ಉದಾಹರಣೆ :
ಇಂದು ಇಲ್ಲಿ ಅವನ ಏಕಾಭಿನಯ ನಾಟಕವಿದೆ.
ಸಮಾನಾರ್ಥಕ : ಏಕಾಭಿನಯ ನಾಟಕ, ಏಕಾಭಿನಯ-ನಾಟಕ
ಇತರ ಭಾಷೆಗಳಿಗೆ ಅನುವಾದ :