ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಕಾತ್ಮವಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಏಕಾತ್ಮವಾದಿ   ಗುಣವಾಚಕ

ಅರ್ಥ : ಜೀವಾತ್ಮ ಮತ್ತು ಪರಮಾತ್ಮ ಪರಿಕಲ್ಪನೆಯೆರಡರ ಏಕೀಕೃತತೆಯಲ್ಲಿ ನಂಬಿಕೆಯನ್ನು ಹೊಂದಿದಂತ

ಉದಾಹರಣೆ : ಅದ್ವೈತಿ ಶಂಕರಾಚಾರ್ಯ ಹಿಂದೂ ಧರ್ಮದ ಪುನರುತ್ಥಾನಕ್ಕೆ ಜೀವನದುದ್ದಕ್ಕೂ ಶ್ರಮಿಸಿದರು.

ಸಮಾನಾರ್ಥಕ : ಅದ್ವೈತವಾದಿ, ಅದ್ವೈತಿ


ಇತರ ಭಾಷೆಗಳಿಗೆ ಅನುವಾದ :

जो ईश्वर और जीव को एक मानता हो।

अद्वैतवादी शंकराचार्य ने हिन्दू धर्म का पुनर्रुत्थान किया।
अद्वैतवादी, अद्वैती, एकात्मवादी

Believing that there is only one god.

monotheistic