ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎರಡೂವರೆ ಪದದ ಅರ್ಥ ಮತ್ತು ಉದಾಹರಣೆಗಳು.

ಎರಡೂವರೆ   ನಾಮಪದ

ಅರ್ಥ : ಎರಡು ಮತ್ತು ಅರ್ಥ ಸೇರಿದಾಗ ಆಗುವ ಸಂಖ್ಯೆ

ಉದಾಹರಣೆ : ಎರಡೂವರೆಯನ್ನು ದ್ವಿಗುಣಗೊಳಿಸಿದರೆ ಐದಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

दो और आधा से बनी हुई संख्या।

ढाई का दुगना पाँच होता है।
अढ़ाई, ढाई

ಎರಡೂವರೆ   ಗುಣವಾಚಕ

ಅರ್ಥ : ಎರಡು ಮತ್ತು ಅರ್ಧ

ಉದಾಹರಣೆ : ನಾನು ರಾಮನಿಂದ ಎರಡೂವರೆ ರೂಪಾಯಿ ಸಾಲವನ್ನು ತೆಗೆದುಕೊಂಡೆ.


ಇತರ ಭಾಷೆಗಳಿಗೆ ಅನುವಾದ :

दो और आधा।

मैंने राम से ढाई रुपये कर्ज लिये।
अढ़ाई, ढाई