ಅರ್ಥ : ಹಸುವಿನ ಚರ್ಮ
ಉದಾಹರಣೆ :
ಇಂದು ಎಷ್ಟೋ ವಸ್ತುಗಳ ತಯಾರಿಕೆಯಲ್ಲಿ ಹಸುವಿನ ಚರ್ಮ ಉಪಯೋಗವಾಗುತ್ತಿದೆ.
ಸಮಾನಾರ್ಥಕ : ಆಕಳಿನ ಚಮಡ, ಆಕಳಿನ ಚರ್ಮ, ಆಕಳಿನ ತೊಗಲು, ಎತ್ತಿನ ಚರ್ಮ, ಎತ್ತಿನ ತೊಗಲು, ಬಸವನ ಚಮಡ, ಬಸವನ ಚರ್ಮ, ಬಸವನ ತೊಗಲು, ಹಸುವಿನ ಚಮಡ, ಹಸುವಿನ ಚರ್ಮ, ಹಸುವಿನ ತೊಗಲು
ಇತರ ಭಾಷೆಗಳಿಗೆ ಅನುವಾದ :
The hide of a cow.
cowhide