ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಣ್ಣೆ ಕಾಳು ಪದದ ಅರ್ಥ ಮತ್ತು ಉದಾಹರಣೆಗಳು.

ಎಣ್ಣೆ ಕಾಳು   ನಾಮಪದ

ಅರ್ಥ : ಒಂದು ಜಾತಿಯ ಬೀಜದಿಂದ ಎಣೆಯನ್ನು ತೆಗೆಯುವರು

ಉದಾಹರಣೆ : ಅವನು ಎಣ್ಣೆಯ ಕಾಳುಗಳಿಂದ ಎಣ್ಣೆ ತೆಗೆಯುತ್ತಿದ್ದಾನೆ..


ಇತರ ಭಾಷೆಗಳಿಗೆ ಅನುವಾದ :

वे बीज जिनसे तेल निकलता है।

वह तिलहन पेराने गया है।
सरसों,तिल आदि तिलहन हैं।
तिलहन, तेलहन

Any of several seeds that yield oil.

oil-rich seed, oilseed

ಅರ್ಥ : ಒಂದು ಸಸ್ಯದ ಬೀಜದಿಂದ ಎಣ್ಣೆಯನ್ನು ತೆಗೆಯುವರು

ಉದಾಹರಣೆ : ಹೊಲದಲ್ಲಿ ಅಗಸೆ, ಸಾಸುವೆ, ಎಣ್ಣೆ ಕಾಳಿನ ಸಸಿ ಮುಂತಾದವು ನಳ ನಳಿಸುತ್ತಿದೆ.

ಸಮಾನಾರ್ಥಕ : ಎಣ್ಣೆಯ ಕಾಳಿನ ಸಸಿ


ಇತರ ಭಾಷೆಗಳಿಗೆ ಅನುವಾದ :

वे पौधे जिनके बीजों से तेल निकलता है।

खेतों में तीसी,सरसो आदि तिलहन लहरा रहे हैं।
तिलहन, तेलहन

Any of several seeds that yield oil.

oil-rich seed, oilseed