ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಸುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಉಸುಳಿ   ನಾಮಪದ

ಅರ್ಥ : ಬೇಯಿಸಿದ ಕಾಳುಗಳಿಗೆ ಒಗ್ಗರಣೆಯನ್ನುಹಾಗಿ ಮಾಡಿದ ಒಂದು ಬಗೆಯ ಮೇಲೋಗರ

ಉದಾಹರಣೆ : ಇಂದು ಬೆಳಗ್ಗಿನ ತಿಂಡಿಗೆ ಕಡಲೆ ಕಾಳಿನ ಗುಗ್ಗರಿಯನ್ನು ಮಾಡಿದ್ದಾರೆ.

ಸಮಾನಾರ್ಥಕ : ಉಸ್ಳಿ, ಗುಗ್ಗರಿ


ಇತರ ಭಾಷೆಗಳಿಗೆ ಅನುವಾದ :

उबाला या भिगोकर घी या तेल में तला हुआ चना,मटर आदि।

सुबह-सुबह नाश्ते में मटर की घुँघनी और गुड़ की चाय या ताज़े गन्ने का रस मिलता था।
घुँघनी, घुघरी, घुघुरी