ಅರ್ಥ : ಪೊಲೀಸರ ಒಬ್ಬ ಶ್ರೇಷ್ಠ ಪದಾಧಿಕಾರಿ
ಉದಾಹರಣೆ :
ಉಪನಿರೀಕ್ಷಕರು ನಿರೀಕ್ಷರ ಆದೇಶಾನುಸಾರ ಕೆಲಸ ಮಾಡುತ್ತಾರೆ.
ಸಮಾನಾರ್ಥಕ : ಉಪ ನಿರೀಕ್ಷಕ, ಉಪ ನಿರೀಕ್ಷಣಕರ್ತ, ಉಪನಿರೀಕ್ಷಣಕರ್ತ, ಸಬ್ ಇನ್ಸ್ಪೆಕ್ಟರ್, ಸಬ್ಇನ್ಸ್ಟೆಕ್ಟರ್
ಇತರ ಭಾಷೆಗಳಿಗೆ ಅನುವಾದ :
पुलिस का एक उच्च पदाधिकारी।
उपनिरीक्षक निरीक्षक के आदेशानुसार काम करते हैं।