ಅರ್ಥ : ಚಂದ್ರನ ಪಥದಲ್ಲಿ ಬರುವಂತಹ ಇಪ್ಪತ್ತಾರನೇ ನಕ್ಷತ್ರ
ಉದಾಹರಣೆ :
ಉತ್ತರ-ಭಾದ್ರಪದ ನಕ್ಷತ್ರದ ಪೂರ್ವದಲ್ಲಿ ಪೂರ್ವ-ಭಾದ್ರಪದ ನಕ್ಷತ್ರ ಬರುತ್ತದೆ.
ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರ-ಭಾದ್ರಪದ-ನಕ್ಷತ್ರ, ಉತ್ತರಭಾದ್ರಪದ ನಕ್ಷತ್ರ, ಉತ್ತರಭಾದ್ರಪದ-ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
चन्द्रमा के पथ पर आनेवाला छब्बीसवाँ नक्षत्र।
उत्तर-भाद्रपद नक्षत्र से पूर्व पूर्वा-भाद्रपद नक्षत्र आता है।ಅರ್ಥ : ಯಾವ ಕಾಲ ಚಂದ್ರ ಉತ್ತರಭಾದ್ರಪದ ನಕ್ಷತ್ರದಲ್ಲಿ ಇರುತ್ತಾನೋ
ಉದಾಹರಣೆ :
ಶೀಲಾ ಉತ್ತರ-ಭಾದ್ರಪದಲ್ಲಿ ಹುಟ್ಟಿದ್ದಾಳೆ.
ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರ-ಭಾದ್ರಪದ-ನಕ್ಷತ್ರ, ಉತ್ತರಭಾದ್ರಪದ ನಕ್ಷತ್ರ, ಉತ್ತರಭಾದ್ರಪದ-ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
वह समय जब चंद्रमा उत्तरा-भाद्रपद नक्षत्र में होता है।
शीला का जन्म उत्तरा-भाद्रपद नक्षत्र में हुआ है।