ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತರ-ಪೂಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತರ-ಪೂಜೆ   ನಾಮಪದ

ಅರ್ಥ : ಸ್ಥಿರವಾಗಿ ಸ್ಥಾಪಿಸಿಲ್ಲದ ದೇವರ-ಮೂರ್ತಿಯನ್ನು ವಿರ್ಸಜನೆ ಮಾಡುವ ಮೊದಲು ಮಾಡುವಂತಹ ಪೂಜೆ

ಉದಾಹರಣೆ : ಉತ್ತರ ಪೂಜೆಯನ್ನು ಮಾಡಿದ ನಂತರ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.

ಸಮಾನಾರ್ಥಕ : ಉತ್ತರಪೂಜೆ


ಇತರ ಭಾಷೆಗಳಿಗೆ ಅನುವಾದ :

किसी अस्थायी स्थापित देव-मूर्ति की विसर्जन से पहले की जाने वाली पूजा।

उत्तरपूजा होने के बाद गणपती का विसर्जन किया गया।
उत्तर-पूजा, उत्तरपूजा