ಅರ್ಥ : ಯಾವುದೋ ಒಂದಕ್ಕೆ ಆಸೆ ಪಡುವುದು ಅಥವಾ ಇಚ್ಚಿಸುವುದು
ಉದಾಹರಣೆ :
ಪರೀಕ್ಷೆಯಲ್ಲಿ ನನಗೆ ಆಸೆ ಪಟ್ಟಂತೆ ಸಫಲತೆ ದೊರೆಯಿತು.
ಸಮಾನಾರ್ಥಕ : ಆಸೆಪಟ್ಟಂತೆ, ಬಯಸಿದಂತೆ
ಇತರ ಭಾಷೆಗಳಿಗೆ ಅನುವಾದ :
जैसी आशा या प्रत्याशा की गई हो।
परीक्षा में मुझे आशाजनक सफलता मिली।