ಅರ್ಥ : ಆಯಾಸಗೊಂಡಿರದವ
ಉದಾಹರಣೆ :
ದಣಿವಿಲ್ಲದ ಯಾತ್ರಿಕರು ದೇವಾಲಯದ ಕಡೆ ವೇಗವಾಗಿ ಸಾಗುತ್ತಿರುವರು.
ಸಮಾನಾರ್ಥಕ : ಅವಿಶ್ರಾಂತಿ, ಆಯಾಸಗೊಂಡಿರದವ, ಆಯಾಸಗೊಳ್ಳದ, ದಣಿವಾಗದ, ದಣಿವಿಲ್ಲದ, ಸುಸ್ತಾಗದ
ಇತರ ಭಾಷೆಗಳಿಗೆ ಅನುವಾದ :
जो थका हुआ न हो।
अनथके तीर्थयात्री मंदिर की ओर तेज़ी से बढ़े जा रहे हैं।