ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚರಣ ವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆಚರಣ ವಾದ   ನಾಮಪದ

ಅರ್ಥ : ಕ್ರಿಯೆ ಪ್ರತಿಕ್ರಿಯೆಗಳ ರೂಪದಲ್ಲಿ ಮನುಷ್ಯನ ಮತ್ತು ಪ್ರಾಣಿಯ ಚರ್ಯೆಯ ಯಾ ಕ್ರಿಯೆಯ ವಸ್ತುನಿಷ್ಟ ಅಧ್ಯಯನ ಮಾತ್ರವೇ ಮನಶ್ಯಾಸ್ತ್ರಕ್ಕೆ ತಕ್ಕುದಾದ ವಿಷಯ ಎಂಬಾ ವಾದ

ಉದಾಹರಣೆ : ವ್ಯವಹಾರ ವಾದ ಸಂಯುಕ್ತ ರಾಜ್ಯವಾದ ಅಮೆರಿಕದಲ್ಲಿ ಹುಟ್ಟಿತು ಮತ್ತು ಎಡ್ ವರ್ಡ್ ಯಾರ್ನಡಾಯಿಕ್, ಜೇಮ್ಸ್ ವೇಟಸನ್ ಇಷ್ಟು ಜನರನ್ನು ಅದನ್ನು ಹುಟ್ಟು ಹಾಕಿದರೆಂದು ನಂಬುವರು

ಸಮಾನಾರ್ಥಕ : ಚರ್ಯಾ-ವಾದ, ವರ್ತನ-ವಾದ, ವ್ಯವಹಾರವಾದ


ಇತರ ಭಾಷೆಗಳಿಗೆ ಅನುವಾದ :

वह मत या सिद्धांत जिसमें पशु या मानव का व्यवहार ही मनोविज्ञान का प्रमुख विषय होता है।

व्यवहारवाद का जन्म संयुक्त राज्य अमरीका में हुआ था और एडवर्ड थार्नडाइक, जेम्स वाटसन, आदि को उसका जनक माना जाता है।
व्यवहारवाद