ಅರ್ಥ : ಒಬ್ಬ ಅಧಿಕಾರಿಯು ನಿರೀಕ್ಷಕನ ಸಹಾಯಕನಾಗಿರುತ್ತಾನೆ
ಉದಾಹರಣೆ :
ಇಲ್ಲಿಯ ಸಹಾಯಕ ನಿರೀಕ್ಷಕರು ಎಲ್ಲಾರನ್ನೂ ಗೌರವ ಭಾವದಿಂದ ನೋಡಿಕೊಳ್ಳುತ್ತಾರೆ.
ಸಮಾನಾರ್ಥಕ : ಸಹಾಯಕ ನಿರೀಕ್ಷಕ
ಇತರ ಭಾಷೆಗಳಿಗೆ ಅನುವಾದ :
वह अधिकारी जो निरीक्षक का सहायक हो।
यहाँ के सहायक निरीक्षक का सभी सम्मान करते हैं।