ಅರ್ಥ : ಅಸಹಾಯಕತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
ಸಮಾನಾರ್ಥಕ : ಅಸಹಾಯಕತೆ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ
ಇತರ ಭಾಷೆಗಳಿಗೆ ಅನುವಾದ :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।ಅರ್ಥ : ಯಾವ ಸಹಾಯವೂ ಇಲ್ಲದಿರುವ ಸ್ಥಿತಿ
ಉದಾಹರಣೆ :
ಅರ್ಧ ರಾತ್ರಿಯಲ್ಲಿ ಕಾರು ಕೆಟ್ಟಾಗ ನಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.
ಸಮಾನಾರ್ಥಕ : ಅವಲಂಬನಹೀನ, ಅವಲಂಬನಹೀನದಂತಹ, ಅವಲಂಬನಹೀನನಾದ, ಅವಲಂಬನಹೀನನಾದಂತ, ಅಸಹಾಯಕ, ಅಸಹಾಯಕನಾದ, ಅಸಹಾಯಕನಾದಂತ, ಅಸಹಾಯಕನಾದಂತಹ, ಆಶ್ರಯಹೀನ, ಆಶ್ರಯಹೀನನಾದ, ಆಶ್ರಯಹೀನನಾದಂತ, ಆಶ್ರಯಹೀನನಾದಂತಹ, ನಿರಾರ್ಶಿತ, ನಿರಾರ್ಶಿತನಾದ, ನಿರಾರ್ಶಿತನಾದಂತ, ನಿರಾರ್ಶಿತನಾದಂತಹ, ನಿರಾವಲಂಭಿ, ನಿರಾವಲಂಭಿಯಾದ, ನಿರಾವಲಂಭಿಯಾದಂತ, ನಿರಾವಲಂಭಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking help.
unassisted