ಅರ್ಥ : ಯಾವುದರ ಶರೀರವಿಲ್ಲವೋ
ಉದಾಹರಣೆ :
ಭೂತ ಪ್ರೇತಗಳು ಅಶರೀರ ರೂಪದಲ್ಲಿ ಇರುತ್ತವೆ.
ಸಮಾನಾರ್ಥಕ : ಅಮೂರ್ತ, ಅಮೂರ್ತವಾದ, ಅಮೂರ್ತವಾದಂತ, ಅಮೂರ್ತವಾದಂತಹ, ಅಶರೀರ, ಅಶರೀರವಾದ, ಅಶರೀರವಾದಂತ, ಪಿಂಡರಹಿತ, ಪಿಂಡರಹಿತವಾದ, ಪಿಂಡರಹಿತವಾದಂತ, ಪಿಂಡರಹಿತವಾದಂತಹ, ಶರೀರಹೀನ, ಶರೀರಹೀನವಾದ, ಶರೀರಹೀನವಾದಂತ, ಶರೀರಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Not having a material body.
Bodiless ghosts.ಅರ್ಥ : ಶರೀರ ಹೊಂದಿಲ್ಲದ
ಉದಾಹರಣೆ :
ಕಬೀರರ ಪ್ರಕಾರ ಈಶ್ವರ ಅಶರೀರ.
ಸಮಾನಾರ್ಥಕ : ಅಶರೀರ, ಅಶರೀರವಾದ, ಅಶರೀರವಾದಂತ, ದೇಹವಿಲ್ಲದ, ದೇಹವಿಲ್ಲದಂತ, ದೇಹವಿಲ್ಲದಂತಹ, ಶರೀರವಿಲ್ಲದ, ಶರೀರವಿಲ್ಲದಂತ, ಶರೀರವಿಲ್ಲದಂತಹ, ಶರೀರಹೊಂದಿಲ್ಲದ, ಶರೀರಹೊಂದಿಲ್ಲದಂತ, ಶರೀರಹೊಂದಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Having no body.
unbodied